ಚಂದ್ರನ ಕಾಂತಿ (ನಾಮಪದ)
ಚಂದ್ರನ ಬೆಳದಿಂಗಳು
ಪಾಲು (ನಾಮಪದ)
ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
ಅಲ್ಪ (ನಾಮಪದ)
ಯಾವುದೇ ಸಂಗತಿ, ವಸ್ತು, ಸ್ಥಾನ, ಅವಧಿಯ ತುಂಬಾ ಕಡಿಮೆ ಭಾಗವನ್ನು ಸೂಚಿವುದು
ಪರದೆ (ನಾಮಪದ)
ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು
ಸಲಹೆ (ನಾಮಪದ)
ಎಲ್ಲರೂ ಸೇರಿ ಯಾವುದು ಸರಿ, ತಪ್ಪು ಅಥವಾ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆ
ತೆರೆ (ನಾಮಪದ)
ರಕ್ಷಣೆ ಮಾಡುವ ಯಾವುದೋ ವಸ್ತು
ಔಷಧಿ (ನಾಮಪದ)
ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ
ಸ್ವರ್ಗ (ನಾಮಪದ)
ಆತ್ಮ ಶರೀರವನ್ನು ಬಿಟ್ಟ ನಂತರ ಪ್ರಾಪ್ತಿಯಾಗುವ ಲೋಕ
ಕಿವಿಮಾತು (ನಾಮಪದ)
ಕಿವಿಯಲ್ಲಿ ಸಾವಕಾಶವಾಗಿ ಹೇಳಿದ ಮಾತು
ತೊಳೆಯುವುದು (ನಾಮಪದ)
ನೀರಿನಿಂದ ಶುದ್ಧಿ ಮಾಡುವ ಕೆಲಸ