অর্থ : ಆನೆಯ ಬಾಯಿಯ ಎರಡೂ ಕಡೆ ಹೊರಗೆ ಬರುವಂತಹ ಹಲ್ಲುಗಳ ಆಕಾರದ ಬಿಳಿಯಬಣ್ಣದ ಅವಯವ ಅದರಿಂದ ಕೆಲವು ಉಪಯುಕ್ತ ವಸ್ತುಗಳನ್ನು ಮಾಡಲಾಗುತ್ತದೆ
উদাহরণ :
ಆನೆ ತನ್ನ ಕೋರೆ ಅಥವಾ ಹಸ್ತಿದಂತದಿಂದ ಕಳ್ಳನನ್ನು ಹಿಡಿಯಿತು.
সমার্থক : ಆನೆ ದಂತ, ಆನೆಯ ಕೋರೆ, ಆನೆಯ ಕೋರೆ ಹಲ್ಲು, ಆನೆಯ ದಂತ, ಹಸ್ತಿದಂತ
অন্য ভাষালৈ অনুবাদ :