সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಬಿಸಿಯಾಗುವ ಕ್ರಿಯೆ
উদাহরণ : ಬೇಸಿಗೆಯ ದಿನಗಳಲ್ಲಿ ಮರಳುಗಾಡಿನ ಭೂಮಿ ತುಂಬಾ ಕಾವೇರುತ್ತದೆ.
সমার্থক : ಕಾವೇರು, ಬಿಸಿಯಾಗಿಸು
অন্য ভাষালৈ অনুবাদ :हिन्दी English
सामान्य से अधिक तापमान होना या गरम होना।
Get warm or warmer.
অর্থ : ಕಾಯಿಸುವವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
উদাহরণ : ಅವಳು ಗ್ವಾಲಾಳಿಂದಲೇ ಹಾಲನ್ನು ಕಾಯಿಸಿಸಿದಳು.
অন্য ভাষালৈ অনুবাদ :हिन्दी
औंटने का काम दूसरे से करवाना।
অর্থ : ಬಿಸಿ ಮಾಡುವ ಕ್ರಿಯೆ
উদাহরণ : ಅವನು ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿಸುತ್ತಿದ್ದಾನೆ.
সমার্থক : ಕಾವೇರಿಸು, ಬೆಚ್ಚಗೆ ಮಾಡು
गरम करना।
Make warm or warmer.
অর্থ : ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ
উদাহরণ : ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.
সমার্থক : ಸತಾಯಿಸು
व्यर्थ का इंतजार कराना।
ইনস্টল