সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದಾದರೂ ವಸ್ತುವಿನ ನಾಲ್ಕು ಸಮಾನ ಭಾಗದಲ್ಲಿ ಒಂದು
উদাহরণ : ಈ ಕೆಲಸದ ಕಾಲುಭಾಗ ಮುಗಿದಿದೆ.
সমার্থক : ಚತುರ್ಥಾಂಶ
অন্য ভাষালৈ অনুবাদ :हिन्दी English
किसी वस्तु आदि के चार भागों में से एक।
One of four equal parts.
অর্থ : ನಾಲ್ಕು ಚಟಾಕಿನ ತೂಕದ ಬಟ್ಟು
উদাহরণ : ಅಂಗಡಿ ಮಾಲೀಕನು ಸಾಮಾನನ್ನು ಅಳತೆ ಮಾಡಲು ಪಾವನ್ನು ಹುಡುಕುತ್ತಿದ್ದಾನೆ.
সমার্থক : ಕಾಲು ಭಾಗ ಸೇರು, ಕಾಲು ಸೇರು, ಪಾವು
অন্য ভাষালৈ অনুবাদ :हिन्दी
चार छटाक की तौल का बटखरा।
অর্থ : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ
উদাহরণ : ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.
एक तौल जो एक सेर के चौथाई के बराबर होती है।
A quarter of a hundredweight (25 pounds).
ইনস্টল