অর্থ : ಯಾವುದಾದರೂ ವಸ್ತು, ಪ್ರಾಣಿ, ಮನುಷ್ಯ ಇತ್ಯಾದಿ ಪಣವಾಗಿಟ್ಟುಕೊಂಡು ಆಡುವ ಆಟ
উদাহরণ :
ಪಾಂಡವರು ದ್ರೌಪದಿಯನ್ನು ಜೂಜಿನಲ್ಲಿ ಕಳೆದುಕೊಂಡರು.
সমার্থক : ಜೂಜು
অন্য ভাষালৈ অনুবাদ :
অর্থ : ಜೂಜಾಡುವ ಕೆಲಸ
উদাহরণ :
ರಮೇಶ್ ಜೂಜಾಟವಾಡಿ ಬಹಳಷ್ಟು ದುಡ್ಡನ್ನು ಸಂಪಾದಿಸುತ್ತಾನೆ.
সমার্থক : ಇಸ್ಪೀಟಾಟ
অন্য ভাষালৈ অনুবাদ :