সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು
উদাহরণ : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.
সমার্থক : ಕೋವಿ, ಗನ್, ತುಪಾಕಿ, ಪುಸ್ತೂಲು, ಫಿರಂಗಿ, ಬಂದೂಕ, ರಿವಾಲ್ವರು, ರೈಫಲ್ಲು
অন্য ভাষালৈ অনুবাদ :हिन्दी
चौड़े मुँह की एक प्रकार की तोप।
অর্থ : ಒಂದು ತರಹದ ಅಸ್ತ್ರದಲ್ಲಿ ಸಿಡಿ ಮದ್ದನ್ನು ಇಟ್ಟು ಶತೃಗಳ ಮೇಲೆ ಹಾರಿಸುವರು
উদাহরণ : ಹೊಸ ತೋಪುಗಳ ಪರೀಕ್ಷೆ ಮಾಡುವುದು ಅವಶ್ಯ.
অন্য ভাষালৈ অনুবাদ :हिन्दी English
एक अस्त्र जिसमें गोला रखकर शत्रुओं पर छोड़ा जाता है।
Heavy gun fired from a tank.
অর্থ : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ
উদাহরণ : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.
সমার্থক : ಕೋವಿ, ಗನ್ನು, ತುಪಾಕಿ, ಫಿರಂಗಿ, ಬಂದೂಕ, ಬಂದೂಕು, ರೈಫಲ್ಲು
एक प्रकार का प्रसिद्ध अस्त्र जिससे शत्रु पर गोली चलाई जाती है।
A weapon that discharges a missile at high velocity (especially from a metal tube or barrel).
ইনস্টল