পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನವವಿವಾಹಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನವವಿವಾಹಿತ   ಗುಣವಾಚಕ

অর্থ : ಯಾರೋ ಒಬ್ಬರು ಹೊಸದಾಗಿ ಮದುವೆಯಾಗಿರುವುರು (ಮಹಿಳೆ)

উদাহরণ : ಹೊಸದಾಗಿ ಮದುವೆಯಾದ ರೇಣುಕ ತನ್ನ ಅತ್ತೆ ಮನೆಯಲ್ಲಿ ಸಂತೋಷದಿಂದ ಇರುವಳು.

সমার্থক : ಹೊಸದಾಗಿ ಮದುವೆಯಾದ


অন্য ভাষালৈ অনুবাদ :

जिसका विवाह हाल में ही हुआ हो (महिला)।

नवविवाहिता रेनू अपने ससुराल में खुश है।
नव ब्याहता, नव विवाहिता, नवब्याहता, नवविवाहिता

অর্থ : ಯಾರು ಹೊಸದಾಗಿ ವಿವಾಹವಾಗಿದ್ದಾರೋ

উদাহরণ : ನವವಿವಾಹಿತ ದಂಪತಿಗಳು ತುಂಬಾ ಸಂತೋಷವಾಗಿದ್ದಾರೆ.

সমার্থক : ನವವಿವಾಹಿತವಾದ, ನವವಿವಾಹಿತವಾದಂತ, ನವವಿವಾಹಿತವಾದಂತಹ, ಹೊಸದಾಗಿ ಮದುವೆಯಾದ


অন্য ভাষালৈ অনুবাদ :

जिसका हाल ही में विवाह हुआ हो।

नवविवाहित दम्पत्ति बड़े प्रसन्न थे।
नवपरिणीत, नवब्याहा, नवविवाहित

ನವವಿವಾಹಿತ   ನಾಮಪದ

অর্থ : ಯಾರೋ ಒಬ್ಬ ಮಹಿಳೆ ಹೊಸದಾಗಿ ಮದುವೆಯಾಗಿದ್ದರು

উদাহরণ : ನವವಿವಾಹಿತ ಮಹಿಳೆಯ ಹತ್ಯದ ಕಾರಣ ವರದಕ್ಷಣೆ ಎಂದು ತಿಳಿದುಬಂದಿದೆ.

সমার্থক : ಹೊಸದಾಗಿ ಮದುವೆಯಾದ


অন্য ভাষালৈ অনুবাদ :

वह महिला जिसका विवाह हाल में ही हुआ हो।

नवविवाहिता की हत्या का कारण दहेज बताया जा रहा है।
नव परिणीता, नव ब्याहता, नव विवाहिता, नवपरिणीता, नवब्याहता, नवविवाहिता

A woman who has recently been married.

bride

चौपाल