সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೇ ಕೆಲಸವಿಲ್ಲದೆ ಜನರನ್ನು ಬೆದರಿಸುವ ಅನ್ಯಾಯ ಮಾರ್ಗವಾಗಿ ಇನ್ನೊಬ್ಬರಮೇಲೆ ದಾಳಿ ಮಾಡುವ ವ್ಯಕ್ತಿತ್ವ ಉಳ್ಳವನು
উদাহরণ : ನೀಚ ವ್ಯಕ್ತಿಗಳು ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ.
সমার্থক : ದುಷ್ಟ ಪುಂಡ, ನೀಚ, ಪೋಲಿ, ಫಟಿಂಗ
অন্য ভাষালৈ অনুবাদ :हिन्दी English
अकारण लोगों से लड़ने या मार पीट करने वाला।
A deceitful and unreliable scoundrel.
অর্থ : ವ್ಯರ್ಥವಾಗಿ ಆಕಡೆ-ಈಕಡೆ ಸುತ್ತಾಡುವವನು
উদাহরণ : ಪೋಕರಿಗಳ ಜೊತೆ ಸೇರಿ ನಿಮ್ಮ ಮಗನೂ ಪೋಕರಿಯಾಗಿದ್ದಾನೆ.
সমার্থক : ಠಕ್ಕ, ತುಂಟ, ದುಷ್ಟ, ನೀಚ, ಪುಂಡ, ಲುಚ್ಚ
অন্য ভাষালৈ অনুবাদ :हिन्दी
वह जो व्यर्थ ही इधर-उधर घूमता रहता है।
অর্থ : ಯಾರು ವ್ಯರ್ಥವಾಗಿ ಆಕಡೆ-ಈಕಡೆ ತಿರುಗಾಡುತ್ತಾರೋ
উদাহরণ : ರಮೇಶನು ಪುಂಡ ಹುಡುಗರಿಂದ ಹಿಂಸೆಯನ್ನು ಅನುಭವಿಸಿ ಬೇಸತ್ತಿದ್ದಾನೆ.
সমার্থক : ಪುಂಡ, ಲುಚ್ಚ
जो व्यर्थ ही इधर-उधर घूमता रहता है।
ইনস্টল