অর্থ : ಉತ್ತೇಜಿತ ಗೊಳಿಸುವ ಅಥವಾ ಪ್ರೇರೇಪಿಸುವ ಕ್ರಿಯೆ, ಸ್ಥಿತಿ ಅಥವಾ ಭಾವನೆ ವಿಶೇಷವಾಗಿ ಮನೋಭಾವನೆಗಳನ್ನು ಜಾಗ್ರತ ಮತ್ತು ಉತ್ತೇಜಿತ ಗೊಳಿಸುವ ಕ್ರಿಯೆ, ಸ್ಥಿತಿ ಅಥವಾ ಭಾವನೆ
উদাহরণ :
ಚುಂಬಕದ ಪ್ರೇರಣೆಯಿಂದ ಗಂಭೀರವಾದ ಮರುವಿನ ಕಾಯಿಲೆಗೆ ಚಿಕಿತ್ಸೆಯನ್ನು ಕಂಡುಹಿಡಿದಿದ್ದಾರೆ.
অন্য ভাষালৈ অনুবাদ :
The act of arousing an organism to action.
stimulationঅর্থ : ಯಾವುದಾದರು ಪ್ರಭಾವಶಾಲಿ ವ್ಯಕ್ತಿ ಕ್ಷೇತ್ರದ ಕಡೆಯಿಂದ ಏನನ್ನಾದರೂ ಹೇಳುವ ಅಥವಾ ಮಾಡುವುದಕ್ಕಾಗಿ ಆಗುವಂತಹ ಸಂಕೇತ
উদাহরণ :
ನಾನು ಸಂಗೀತಗಾರ್ತಿಯಾಗಲು ನನ್ನ ತಾಯಿಯಿಂದ ಪ್ರೇರಣೆ ಸಿಕ್ಕಿತು.
সমার্থক : ಪ್ರಚೋದನೆ
অন্য ভাষালৈ অনুবাদ :
किसी प्रभावशाली व्यक्ति या क्षेत्र की ओर से कुछ कहने या करने के लिए होनेवाला संकेत।
मुझे चित्रकला की प्रेरणा माँ से मिली।