অর্থ : ಯಾವುದೋ ಒಂದು ನಿಶ್ಚಿತ ತಾಪಮಾನದಿಂದ ಹೆಚ್ಚಾಗಿ ಸಾಂದ್ರವಾಗಿರುವ ಅಥವಾ ಅದರಲ್ಲಿ ಇನ್ನು ಹೆಚ್ಚು ಬೆರಸಲು ಸಾಧ್ಯವಾಗದ
উদাহরণ :
ಈ ಭೋಜನಕ್ಕೆ ಸಾಕಷ್ಟು ಉಪ್ಪನ್ನು ಹಾಕಲಾಗಿದೆ.
অন্য ভাষালৈ অনুবাদ :
जो किसी निश्चित तापमान पर अधिकतम सान्द्र हो या जिसमें और अधिक न घुले।
यह नमक का संतृप्त घोल है।অর্থ : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ
উদাহরণ :
ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.
সমার্থক : ಅಗತ್ಯವಾದಷ್ಟು, ತಕ್ಕಷ್ಟು, ಯಥೇಚ್ಫ, ಸಾಕಷ್ಟು, ಸಾಕಾಗುವಷ್ಟು
অন্য ভাষালৈ অনুবাদ :
पर्याप्त होने की अवस्था या भाव।
अन्न की पर्याप्तता के कारण हमें कभी भूखों नहीं मरना पड़ता।