সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
উদাহরণ : ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
সমার্থক : ನಿರ್ಗಮನ, ಪ್ರಯಾಣ, ಬಿಟ್ಟು ಹೋದ, ಹೊರಟ
অন্য ভাষালৈ অনুবাদ :हिन्दी English
एक स्थान से दूसरे स्थान को जाने की क्रिया।
The act of departing.
অর্থ : ವಿವಾಹವಾದ ನಂತರ ವರನ ಕಡೆಯವರು ಜನರನ್ನು ಸತ್ಕಾರ ಮಾಡಿ ಕಳುಹಿಸಿಕೊಡುವರು
উদাহরণ : ವಿದಾಯ ಹೇಳುತ್ತಾ-ಹೇಳುತ್ತಾ ಎಲ್ಲರನ್ನು ಕಳುಹಿಸಿಕೊಂಡುವಷ್ಟರಲ್ಲಿ ರಾತ್ರಿ ಹನ್ನೆರಡು ಗಂಟೆಯಾಯಿತು.
অন্য ভাষালৈ অনুবাদ :हिन्दी
विवाहोपरांत वरपक्ष के लोगों के सत्कारपूर्वक की गई रवानगी।
ইনস্টল