অর্থ : ತಿಂದು-ಕುಡಿಯುವ ವಸ್ತುಗಳು ಅಥವಾ ಬೇರೆ ವಸ್ತುಗಳನ್ನು ಉಪಯೋಗ ಮಾಡುವ ಕ್ರಿಯೆ
							উদাহরণ : 
							ಅತಿಯಾಗಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ನಿಯಮಿತವಾಗಿ ಔಷದಿಗಳ ಸೇವನೆ  ಮಾಡುತ್ತಾ ಬರಬೇಕು.
							
সমার্থক : ಉಪಯೋಗ
অন্যান্য ভাষায় অনুবাদ :
The act of using.
He warned against the use of narcotic drugs.