অর্থ : ಚೂಪಾದ ತುದಿಯುಳ್ಳ ಲೋಹದ ಉಪಕರಣ
							উদাহরণ : 
							ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.
							
সমার্থক : ಕಬ್ಬಿಣದ ಮಣಿದ ಮೊಳೆ, ಮೊಳೆ
অন্যান্য ভাষায় অনুবাদ :
A hinge mortised flush into the edge of the door and jamb.
butt hingeঅর্থ : ಲೋಹ ಅಥವಾ ಹಿತ್ತಾಳೆಯ ಕಂಚುಗಾರನ ಒಂದು ಆಯುಧ
							উদাহরণ : 
							ಕಂಚುಗಾರ ಹುಕ್ಕಿನಿಂದ ದೊಡ್ಡ ಒಲೆಯ ಬೂದಿಯನ್ನು ಹೊರ ತೆಗೆಯುತ್ತಿದ್ದಾನೆ.
							
সমার্থক : ಕಬ್ಬಿಣದ ಮಣಿದ ಮೊಳೆ
অন্যান্য ভাষায় অনুবাদ :
অর্থ : ಹಣ್ಣು ಕೀಳುವ ಉದ್ದವಾದ ಬಿದಿರು ಕೋಲಿನ ತುದಿಗೆ ಕಟ್ಟಿದಂತಹ ಚಿಕ್ಕ ಮರದ ತುಂಡು
							উদাহরণ : 
							ಮಾಲಾ ಹುಕ್ಕಿನಿಂದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಿದ್ದಾಳೆ.
							
সমার্থক : ಗಲ
অন্যান্য ভাষায় অনুবাদ :
অর্থ : ಯಾವುದಾದರು ವಸ್ತುವನ್ನು ಸಿಕ್ಕಿಸಿಕೊಳ್ಳುವ ಅಥವಾ ಜಾಲದಲ್ಲಿ ಹಿಡಿದು ಕೊಳ್ಳಲು ಮಾಡಿರುವ ಲೋಹದ ಮಣಿದ ಮೊಳೆ
							উদাহরণ : 
							ಅವರು ಬಿದ್ದಿರುವಂತಹ ಬಟ್ಟೆಯನ್ನು ಕಬ್ಬಿಣದ ಮಣಿದ ಮೊಳೆಯಿಂದ ಮೇಲೆತ್ತಿರು.
							
সমার্থক : ಕಬ್ಬಿಣದ ಮಣಿದ ಮೊಳೆ
অন্যান্য ভাষায় অনুবাদ :