ಕಿಟಕಿ (ನಾಮಪದ)
ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ
ಅಡಿಗೆ ಮನೆ (ನಾಮಪದ)
ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ
ಸ್ಮರಣೆ-ಶಕ್ತಿ (ನಾಮಪದ)
ನೆನಪಿನಲ್ಲಿ ಇಟ್ಟುಕೊಳ್ಳುವ ವ್ಯಕ್ತಿ
ಸ್ಪಷ್ಟವಾಗಿ (ನಾಮಪದ)
ಪ್ರತ್ಯಕ್ಷಗೊಳ್ಳುವ ಅಥವಾ ಆಗುವ ಅಥವಾ ಮುಂದೆ ತರುವ ಅಥವಾ ಬರುವ ಕ್ರಿಯೆ
ಭತ್ತ ಕುಟ್ಟುವ ಉಪಕರಣ (ನಾಮಪದ)
ಮರದಿಂದ ಮಾಡಿದ್ದು ಧಾನ್ಯ ಮುಂತಾದವುಗಳನ್ನು ಕುಟ್ಟಲು ಬಳಸುವ ಯಂತ್ರವನ್ನು ಕಾಲಿನಿಂದ ಚಾಲನೆ ಮಾಡುತ್ತಾರೆ
ಸವಾಲು (ನಾಮಪದ)
ಕಾದಾಟವಾಡಲು ಎದುರಾಳಿಗೆ ಕೊಡುವ ಆಹ್ವಾನ
ಕೆಂಪು ಬಣ್ಣ (ನಾಮಪದ)
ಯಾವ ಬಣ್ಣವು ರಕ್ತದ ಬಣ್ಣವಿರುವುದೋ
ಅರಿವು (ನಾಮಪದ)
ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ
ಸಭಾ ಮಂಟಪ (ನಾಮಪದ)
ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
ಪೊಟರೆ (ನಾಮಪದ)
ಮರದ ಒಳಗೆ ಕಿಂಡಿಯಿರುವ ಅಥವಾ ಖಾಲಿ ಇರುವ ಭಾಗ