অর্থ : ಒಂದು ಪ್ರಕಾರದ ಬಣ್ಣ ಕಾಡಿಗೆ ಅಥವಾ ಕೋಗಿಲೆಯ ಬಣ್ಣವಾಗಿರುವುದು
							উদাহরণ : 
							ಈ ಚಿತ್ರದ ಮೇಲ್ಭಾಗವನ್ನು ಕಪ್ಪು ಬಣ್ಣದಿಂದ ಬಣ್ಣ ಹಚ್ಚಿ.
							
সমার্থক : ಕಪ್ಪು ಬಣ್ಣ, ಕೃಷ್ಣ ವರ್ಣ, ಕೃಷ್ಣವರ್ಣ
অন্যান্য ভাষায় অনুবাদ :
एक प्रकार का रंग जो काजल या कोयले के रंग का होता है।
इस चित्र के ऊपरी भाग को काले रंग से रंग दो।অর্থ : ಕಪ್ಪು ಬಣ್ಣದಿಂದ ಕೂಡಿದಂತಹ
							উদাহরণ : 
							ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.
							
অন্যান্য ভাষায় অনুবাদ :
A black colloidal substance consisting wholly or principally of amorphous carbon and used to make pigments and ink.
carbon black, crock, lampblack, smut, sootঅর্থ : ಕಪ್ಪಾಗಿರುವ ಅವಸ್ಥೆ ಅಥವಾ ಭಾವ
							উদাহরণ : 
							ಇಂದಿನ ಕಾಲದಲ್ಲಿ ಮುಖದಲ್ಲಿನ ಕಪ್ಪುನ್ನು ದೂರ ಮಾಡುವುದಕ್ಕಾಗಿ ವಿಧವಿಧವಾದ ಕ್ರೀಮ್ ಗಳು ಬಂದಿವೆ.
							
অন্যান্য ভাষায় অনুবাদ :
অর্থ : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು
							উদাহরণ : 
							ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.
							
সমার্থক : ಅಂಜನ, ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಾಡಿಗೆ
অন্যান্য ভাষায় অনুবাদ :
A cosmetic preparation used by women in Egypt and Arabia to darken the edges of their eyelids.
kohlঅর্থ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ
							উদাহরণ : 
							ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.
							
সমার্থক : ಕೊಳಗ-ದಪ್ಪಲೆ, ಗ್ಲಾಸು, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು
অন্যান্য ভাষায় অনুবাদ :