অর্থ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
							উদাহরণ : 
							ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
							
সমার্থক : ಅಭಿವೃದ್ಧಿ, ಬೆಳವಣಿಗೆ, ವಿಕಾಸ
অন্যান্য ভাষায় অনুবাদ :
A process in which something passes by degrees to a different stage (especially a more advanced or mature stage).
The development of his ideas took many years.অর্থ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
							উদাহরণ : 
							ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
							
সমার্থক : ಬೆಳವಣಿಗೆ, ವಿಕಾಸ, ವಿಕಾಸನ
অন্যান্য ভাষায় অনুবাদ :
Gradual improvement or growth or development.
Advancement of knowledge.