অর্থ : ಆಕಾಶ ಮಾರ್ಗದಿಂದ ಅಥವಾ ಗಾಳಿಯಲ್ಲಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು
							উদাহরণ : 
							ವಿಮಾನವು ಸಮುದ್ರದ ಮೇಲೆ ಹಾರುತ್ತಿದ್ದೆ.
							
অন্যান্য ভাষায় অনুবাদ :
आकाश मार्ग से या हवा में होकर एक स्थान से दूसरे स्थान पर जाना।
हवाई जहाज़ समुद्र के ऊपर से उड़ रहा था।অর্থ : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು
							উদাহরণ : 
							ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.
							
অন্যান্য ভাষায় অনুবাদ :
बार-बार आगे-पीछे, ऊपर-नीचे या इधर-उधर होना।
हरी-भरी फसलें हवा में लहरा रही हैं।To extend, wave or float outward, as if in the wind.
Their manes streamed like stiff black pennants in the wind.অর্থ : ಯಾವುದೋ ಒಂದನ್ನು ಗಾಳಿಯಲ್ಲಿ ಹಾರಾಡುವಂತೆ ಮಾಡುವ ಪ್ರಕ್ರಿಯೆ
							উদাহরণ : 
							ಮುಖ್ಯ ಮಂತ್ರಿಗಳು ಭಾರತದ ಧ್ವಜವನ್ನು ಹಾರಾಡಿಸುತ್ತಿದ್ದಾರೆ.
							
অন্যান্য ভাষায় অনুবাদ :
অর্থ : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ
							উদাহরণ : 
							ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.
							
অন্যান্য ভাষায় অনুবাদ :
उछलकर कहीं पहुँचना।
चोर पुलिस से बचने के लिए नदी में कूद गया।অর্থ : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು
							উদাহরণ : 
							ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.
							
সমার্থক : ಹಾರಿಸು
অন্যান্য ভাষায় অনুবাদ :