অর্থ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ
উদাহরণ :
ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.
সমার্থক : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸು, ನಿಲ್ಲಿಸುವುದು
অন্যান্য ভাষায় অনুবাদ :
অর্থ : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು
উদাহরণ :
ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.
সমার্থক : ತಡೆ, ನಿರೋಧಿಸು, ನಿರ್ಭಂದಿಸು, ನಿಲ್ಲಿಸು, ನಿಷೇಧಿಸು
অন্যান্য ভাষায় অনুবাদ :