পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಪಾಸನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಪಾಸನೆ   ನಾಮಪದ

অর্থ : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ

উদাহরণ : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.

সমার্থক : ಅಭ್ಯಂಜನೆ, ಅರ್ಚನೆ, ಆರಾಧನೆ, ದೇವರಿಗೆ ಮಾಡುವ ಮಂಗಳ ಸ್ನಾನ, ಪೂಜೆ


অন্যান্য ভাষায় অনুবাদ :

किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।

ईश्वर की पूजा से मन को शांति मिलती है।
अनुराध, अभ्यर्चन, अभ्यर्चा, अरचन, अरचा, अरहत, अरहन, अराधन, अर्चन, अर्चना, अर्चा, अर्ह, अर्हण, अर्हत, अर्हन, अर्हा, अवराधन, आराधन, आराधना, इबादत, उपासना, पूजन, पूजा, पूजा पाठ, पूजा-अर्चना, पूजा-पाठ, बंदगी, बन्दगी

The activity of worshipping.

worship

ಉಪಾಸನೆ   ಗುಣವಾಚಕ

অর্থ : ಯಾವುದರ ಪೂಜೆ ಮಾಡಲಾಗುತ್ತದೆಯೋ

উদাহরণ : ಹನುಮಂತ, ಗಣೇಶ, ಶಂಕರ ಇತ್ಯಾದಿ ಹಿಂದೂ ದೇವರನ್ನು ಪೂಜಿಸುತ್ತಾರೆ.

সমার্থক : ಆರಾಧಿಸು, ಆರಾಧಿಸುವ, ಆರಾಧಿಸುವಂತ, ಆರಾಧಿಸುವಂತಹ, ಉಪಾಸನೆ ಮಾಡು, ಉಪಾಸನೆ ಮಾಡುವ, ಉಪಾಸನೆ ಮಾಡುವಂತ, ಉಪಾಸನೆ ಮಾಡುವಂತಹ, ಉಪಾಸನೆ-ಮಾಡು, ಉಪಾಸನೆ-ಮಾಡುವ, ಉಪಾಸನೆ-ಮಾಡುವಂತ, ಉಪಾಸನೆ-ಮಾಡುವಂತಹ, ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜಿಸುವ, ಪೂಜಿಸುವಂತ, ಪೂಜಿಸುವಂತಹ, ಪೂಜೆ ಮಾಡುವ, ಪೂಜೆ ಮಾಡುವಂತ, ಪೂಜೆ ಮಾಡುವಂತಹ, ಪೂಜೆ-ಮಾಡುವ, ಪೂಜೆ-ಮಾಡುವಂತ, ಪೂಜೆ-ಮಾಡುವಂತಹ

चौपाल