অর্থ : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು
উদাহরণ :
ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.
সমার্থক : ಪಾರ್ಶ್ವ, ಬದಿ, ಮಗ್ಗಲು
অন্যান্য ভাষায় অনুবাদ :
A place within a region identified relative to a center or reference location.
They always sat on the right side of the church.অর্থ : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು
উদাহরণ :
ನನ್ನ ಹತ್ತಿರ ಒಂದು ಹಸು ಇದೆ.
সমার্থক : ಅಧಿಕಾರದಲ್ಲಿ, ಬಳಿ, ಸಮೀಪ, ಹತ್ತಿರ
অন্যান্য ভাষায় অনুবাদ :