অর্থ : ಯಾವುದಾದರೂ ಕಾನೂನನ್ನು ಜಾರಿಗೆ ತರುವ ಮುನ್ನ ಮನ್ನಣೆಗಾಗಿ ವಿಧಾನಸಭೆಯಲ್ಲಿ ಎಲ್ಲ ಸದಸ್ಯರ ಮುಂದೆ ಲಿಖಿತ ರೂಪದಲ್ಲಿ ಪ್ರಸ್ತುತ ಪಡಿಸುವುದು
উদাহরণ :
ಈ ವಿಧೇಯಕದ ವಿಷಯವಾಗಿ ವಿಧಾನಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು
সমার্থক : ಮಸೂದೆ
অন্যান্য ভাষায় অনুবাদ :