Meaning : ಕಾಳನ್ನು ನೂಣಗೆ ರುಬ್ಬಿಕೊಂಡು ಅದನ್ನು ಉಂಡೆ ಉಂಡೆ ಮಾಡಿ ಎಣ್ಣೆಯಲ್ಲಿ ಹಾಕಿ ಕರಿದು ನಂತರ ಅದನ್ನು ಮೊಸರಿನಲ್ಲಿ ಹಾಕಿ ಮಾಡಿರುವ ಒಂದು ತರಹದ ಖಾದ್ಯ
Example :
ಅವನಿಗೆ ಮೊಸರೊಡೆ ಅಂದರೆ ತುಂಬಾ ಇಷ ಪಡುವನು.
Synonyms : ಮೊಸರೊಡೆ
Translation in other languages :