ಕಬ್ಬಿಣದ (ಗುಣವಾಚಕ)
ಲೋಹದ ಅಥವಾ ಲೋಹಕ್ಕೆ ಸಂಬಂಧಿಸಿದ
ದುಂಬಿ (ನಾಮಪದ)
ಕಪ್ಪು ಬಣ್ಣದ ಒಂದು ಭ್ರಮರ
ಸಭಾ ಮಂಟಪ (ನಾಮಪದ)
ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
ಚಾಡಿ (ನಾಮಪದ)
ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು
ಬಡವ (ನಾಮಪದ)
ದರಿದ್ರ ವ್ಯಕ್ತಿಬಡವ ವ್ಯಕ್ತಿ
ಸುಂಕ (ನಾಮಪದ)
ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
ಕಡಲು (ನಾಮಪದ)
ಉಪ್ಪು ನೀರಿನ ವಿಶಾಲ ರಾಶಿಯು ನಾಲ್ಕೂ ಕಡೆಯಿಂದ ಭೂಮಿಗೆ ಬಂದು ಬೀಳುವುದು
ಭೂಮಿ (ನಾಮಪದ)
ಯಾವುದೋ ಒಂದರ ಮೇಚ್ಛಾವಣಿಯ ಮೇಲೆ ಗಿಡ-ಮರಗಳು ಬೆಳೆಯುತ್ತವೆ
ತೀರ್ಪು (ನಾಮಪದ)
ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
ಕಬ್ಬಿಣ (ನಾಮಪದ)
ಕಪ್ಪು ಬಣ್ಣದ ದಾತುವಿನಿಂದ ಪಾತ್ರೆ, ಅಸ್ತ್ರ, ಯಂತ್ರ ಇತ್ಯಾದಿಗಳನ್ನು ತಯಾರಿಸುವರು