Amarkosh is a unique dictionary website of Bhartiya languages. The meaning of a word varies according to the context in which it is used. Here various contextual meanings of the words have been described in detail along with example sentences and synonyms.
More than one hundred fifty thousands words of English language are available in Amarkosh. Please enter a word to search.
Meaning : ಜಠರಾಗ್ನಿಯನ್ನು ತೀವ್ರಗೊಳಿಸುವಂತಹ
Example :
ನೆಲ್ಲಿಕಾಯಿ ಒಂದು ಉದ್ದೀಪಕ ಖಾದ್ಯ ಪದಾರ್ಥ.
Synonyms : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದಂತ, ಉದ್ದೀಪಕವಾದಂತಹ
Translation in other languages :
Meaning : ಉದ್ದೀಪಕವಾದ ಅಥವಾ ಉತ್ತೇಜಕವಾಗುವಂತಹ
Example :
ನೇಗಿಲ ನೊಗ ಒಂದು ಉದ್ದೀಪಕ ವಸ್ತು.
Synonyms : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉದ್ದೀಪಕ, ಉದ್ದೀಪಕವಾದಂತ, ಉದ್ದೀಪಕವಾದಂತಹ
Translation in other languages :
Meaning : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ
Example :
ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.
Synonyms : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದಂತ, ಉದ್ದೀಪಕವಾದಂತಹ, ಪ್ರೇರಕ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ
Translation in other languages :