Meaning : ಸಾಮಾನ್ಯ ಅಥವಾ ನಿಗಧಿತ ಸಮಯಕ್ಕಿಂತ ಆಧಿಕವಾದ
Example :
ನಾನು ಇಲ್ಲಗೆ ಬರುವಷ್ಟರಲ್ಲಿ ತಡವಾಗಬಹುದು ನೀನು ಚಿಂತಸಬೇಡ.
Synonyms : ತಡ, ತಡ ರಾತ್ರಿ, ವಿಳಂಬ, ವೇಳೆ, ಹೆಚ್ಚು ವೇಳೆ, ಹೆಚ್ಚುಕಾಲ
Translation in other languages :
Time during which some action is awaited.
Instant replay caused too long a delay.Meaning : ಯಾರೋ ಒಬ್ಬರಿಗೆ ಕೆಲಸ ಮಾಡಲು ಸಮಯವಿರುವುದಿಲ್ಲ
Example :
ಅವೇಳೆಯಲ್ಲಿ ಭೋಜನ ಮಾಡುವ ಕಾರಣ ಹಲವಾರು ರೋಗಗಳು ಬರುತ್ತದೆ.
Synonyms : ಸಮಯರಹಿತ
Translation in other languages :