Meaning : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ
Example :
ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.
Translation in other languages :
Meaning : ಗಂಟಲಿನಲ್ಲಿರುವ ಕಫಾವನ್ನು ಹೊರೆಗೆ ಹಾಕುವ ಕ್ರಿಯೆ
Example :
ಅವರು ಬ್ರೆಷ್ ಮಾಡುವ ಸಮಯದಲ್ಲಿ ತುಂಬಾ ಕೇಕರಿಸುತ್ತಾನೆ.
Translation in other languages :
Discharge (phlegm or sputum) from the lungs and out of the mouth.
cough out, cough up, expectorate, spit out, spit up