Meaning : ಪುರಾತನ ಪರಂಪರೆಯನ್ನು ಅಂದಾನುಸರಣೆ ಮಾಡುವಂತ ಇಲ್ಲವೆ ಕುರುಡಾಗಿ ಹಿಂಬಾಲಿಸುವಂತಹ
Example :
ಸನಾತನವಾದಿ ಸಮಾಜಕ್ಕೆ ಮನವರಿಕೆ ಮಾಡುವುದು ಸುಲಭವಲ್ಲ.
Translation in other languages :
पुरातन परंपराओं का अंधानुसरण करने वाला।
गतानुगतिक समाज को नए विचारों से सहमत कराना आसान नहीं है।