पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂಗೀಕಾರ शब्द का अर्थ तथा उदाहरण पर्यायवाची एवम् विलोम शब्दों के साथ।

ಅಂಗೀಕಾರ   ನಾಮಪದ

अर्थ : ಯಾವುದನ್ನಾದರೂ ತೆಗೆದುಕೊಳ್ಳುವಿಕೆ ಅಥವಾ ಪಡೆದುಕೊಳ್ಳುವಿಕಯ ಭಾವ

उदाहरण : ಪತ್ರೆಕೆಯಲ್ಲಿ ನನ್ನ ಲೇಖನ ಆಯ್ಕೆಯಾದ ಬಗ್ಗೆ ಸ್ವೀಕಾರ ಪತ್ರ ಬಂದಿದೆ.

पर्यायवाची : ಅಂಗೀಕರಣ, ಅಂಗೀಕೃತ, ಸ್ವೀಕಾರ, ಸ್ವೀಕೃತಿ


अन्य भाषाओं में अनुवाद :

स्वीकार करने की क्रिया या भाव।

भारत सरकार ने इस परियोजना को चालू करने के लिए अपनी स्वीकृति दे दी है।
अंगीकरण, अंगीकृति, अनुज्ञप्ति, इकरार, इक़रार, ईजाब, मंजूरी, रज़ा, रजा, संप्रत्यय, स्वीकृति

Approval to do something.

He asked permission to leave.
permission

अर्थ : ನಮ್ಮದಾಗಿಸುವ ಅಥವಾ ಸ್ವೀಕರಿಸುವ ಕ್ರಿಯೆ

उदाहरण : ಮದುವೆಯಾಗಿ ಎರಡು ವರ್ಷವಾದರೂ ವರುಣ್ ತನ್ನ ಹೆಂಡತಿಯನ್ನು ಸ್ವೀಕರಿಸಲು ಆಗಲೇ ಇಲ್ಲ

पर्यायवाची : ಒಗ್ಗು, ಒಪ್ಪಲು, ಸೇರಲು, ಸ್ವೀಕಾರ, ಹೊಂದಿಕೆ


अन्य भाषाओं में अनुवाद :

अपनाने या ग्रहण करने की क्रिया।

विवाह के दो वर्ष पश्चात् भी वरुण अपनी पत्नी को स्वीकार नहीं कर सका।
अंगीकार, अभ्युपगम, आश्रव, इकबाल, इक़बाल, कबूल, कुबूल, मंज़ूर, मंजूर, मन्जूर, स्वीकार

ಅಂಗೀಕಾರ   ಗುಣವಾಚಕ

अर्थ : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ

उदाहरण : ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.

पर्यायवाची : ಏಕಾಭಿಪ್ರಾಯ, ಒಪ್ಪಿಗೆ, ರಾಜಿ, ಸಹಮತ


अन्य भाषाओं में अनुवाद :

जिसकी राय दूसरे से मिलती हो या एक राय या मत का।

इस कार्य के लिए सहमत लोग अपना हाथ उठाएँ।
आप लोगों के काम से मैं सहमत हूँ।
मुत्तफिक, रज़ामंद, रज़ामन्द, रजामंद, रजामन्द, राज़ी, राजी, सम्मत, सहमत

United by being of the same opinion.

Agreed in their distrust of authority.
agreed, in agreement

चौपाल