पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂಜಿಕೊಳ್ಳು शब्द का अर्थ तथा उदाहरण पर्यायवाची एवम् विलोम शब्दों के साथ।

ಅಂಜಿಕೊಳ್ಳು   ಕ್ರಿಯಾಪದ

अर्थ : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು

उदाहरण : ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.

पर्यायवाची : ಅಂಜು, ಆತಂಕ ಹೊಂದು, ಆತಂಕಗೊಳ್ಳು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು, ಹೆದರು


अन्य भाषाओं में अनुवाद :

किसी बात या घटना आदि से डरना या घबड़ा जाना।

गाँव में नरभक्षी शेर के आने की ख़बर सुनकर सभी लोग आतंकित हो गए हैं।
अरबराना, आतंकित होना, घबड़ाना, घबराना, भयभीत होना

Be overcome by a sudden fear.

The students panicked when told that final exams were less than a week away.
panic

अर्थ : ಹೆದರಿ ಕೊಳ್ಳುವುದು

उदाहरण : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.

पर्यायवाची : ಅಂಜಿಕೆ, ಅಂಜಿಕೆಪಡು, ಅಳುಕು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು


अन्य भाषाओं में अनुवाद :

किसी चीज़ का डर होना।

भूतों की कहानी सुनकर वह डर गया।
अपडरना, डरना, डरपना, भयभीत होना, सँकाना, हुड़कना

चौपाल