पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂಟಿಕೊಳ್ಳು शब्द का अर्थ तथा उदाहरण पर्यायवाची एवम् विलोम शब्दों के साथ।

ಅಂಟಿಕೊಳ್ಳು   ಕ್ರಿಯಾಪದ

अर्थ : ಅಡಿಗೆ ಮಾಡುವ ಸಮಯದಲ್ಲಿ ಪದಾರ್ಥಗಳು ಪಾತ್ರೆಗೆ ಅಂಟಿಕೊಳ್ಳುವ ಅಥವಾ ಮೆತ್ತಿಕೊಳ್ಳುವ ಪ್ರಕ್ರಿಯೆ

उदाहरण : ಕಾಯಿಪಲ್ಯೆ ಪಾತ್ರೆಗೆ ಅಂಟಿಕೊಂಡಿದೆ.

पर्यायवाची : ಮೆತ್ತಿಕೊಳ್ಳು


अन्य भाषाओं में अनुवाद :

पकाते समय वस्तु का बर्तन के पेंदे में चिपकना।

सब्ज़ी थोड़ी लग गई।
लगना

अर्थ : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು

उदाहरण : ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.

पर्यायवाची : ಅಪ್ಪಿಕೊಳ್ಳು, ಅಪ್ಪು, ತಬ್ಬಿಕೊಳ್ಳು, ತಬ್ಬು


अन्य भाषाओं में अनुवाद :

आपस में इस प्रकार मिलना कि दोनों के पार्श्व या तल एक दूसरे को स्पर्श करें।

बच्चा डरकर माँ की छाती से सट गया।
चिपकना, जुटना, जुड़ना, भिड़ना, सटना

चौपाल