अर्थ : ಆ ರೋಗ ಸ್ತ್ರೀ ಪುರಷರಿಗೆ ಸಂಬಂಧಿಸಿದ ರೋಗ ಅಥವಾ ಸಂಕ್ರಾಮಿಕ ರೋಗ
उदाहरण :
ಸಿಡುಬು ಒಂದು ಸಾಂಕ್ರಾಮಿಕ ರೋಗ
पर्यायवाची : ಅಂಟುಜಾಡ್ಯ, ಸಾಂಕ್ರಾಮಿಕ ರೋಗ, ಸೋಂಕು ರೋಗ
अन्य भाषाओं में अनुवाद :
वह रोग जो संसर्ग या छूत से फैलता है।
चेचक एक संक्रामक रोग है।अर्थ : ಸಹವಾಸ ಅಥವಾ ಸಂಪರ್ಕದಿಂದ ಹರಡುವಂತಹ ಅಥವಾ ಯಾವುದು ಅತಿಕ್ರಮಣ ಅಥವಾ ಸಂಚಾರವಾಗುತ್ತದೆಯೋ (ರೋಗ)
उदाहरण :
ಕಾಲರ ಮತ್ತು ನೆಗಡಿ ಸಂಕ್ರಾಮಿಕವಾದ ರೋಗಗಳಾಗಿವೆ.
पर्यायवाची : ಅಂಟು ರೋಗದ, ಸಂಕ್ರಾಮಿಕವಾದ, ಸಂಕ್ರಾಮಿಕವಾದಂತ, ಸಂಕ್ರಾಮಿಕವಾದಂತಹ, ಸಾಂಕ್ರಾಮಿಕವಾದ, ಸಾಂಕ್ರಾಮಿಕವಾದಂತ, ಸಾಂಕ್ರಾಮಿಕವಾದಂತಹ, ಸ್ಪರ್ಶ್ಯಜನ್ಯವಾದ, ಸ್ಪರ್ಶ್ಯಜನ್ಯವಾದಂತ, ಸ್ಪರ್ಶ್ಯಜನ್ಯವಾದಂತಹ
अन्य भाषाओं में अनुवाद :
संसर्ग या छूत से फैलने वाला या जिसका संक्रमण होता हो (रोग)।
हैजा एक संक्रामक रोग है।(of disease) capable of being transmitted by infection.
catching, communicable, contagious, contractable, transmissible, transmittable