पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಂಧಕಾರ शब्द का अर्थ तथा उदाहरण पर्यायवाची एवम् विलोम शब्दों के साथ।

ಅಂಧಕಾರ   ನಾಮಪದ

अर्थ : ಕೃಷ್ಣ ಪಕ್ಷದ ರಾತ್ರಿಯಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಗಾಡವಾದ ಕತ್ತಲು ಆವರಿಸಿಕೊಂಡಿರುತ್ತದೆ ಅಥವಾ ಚಂದ್ರನ ಬೆಳಕು ಸಹ ಬರುವುದಿಲ್ಲ

उदाहरण : ತುಳಸೀದಾಸರು ತಮ್ಮ ಪತ್ನಿ ಕಾಣದೇ ಕತ್ತಲೆಯ ರಾತ್ರಿಯಲ್ಲಿಯೇ ಮನೆಯನ್ನು ಬಿಟ್ಟು ಹೊರ ಹೋದರು.

पर्यायवाची : ಕತ್ತಲ ರಾತ್ರಿ, ಕತ್ತಲು, ಕತ್ತಲೆಯ ರಾತ್ರಿ


अन्य भाषाओं में अनुवाद :

ऐसी रात जिसमें चारों तरफ़ अँधेरा छाया रहता है या चंद्रमा की रोशनी नहीं होती।

घर में रत्नावली को न पाकर तुलसीदास अँधेरी रात में ही घर से निकल पड़े।
अँधियारी रात, अँधेरी रात, अंधरात्रि, अंधेरिया, अंधेरी, अंधेरी रात, अन्धरात्रि, अन्धेरी, काली रात, तमिस्रा, तामसी, दाज, रात

The time after sunset and before sunrise while it is dark outside.

dark, night, nighttime

अर्थ : ಬೆಳಕಿನ ಅಭಾವ

उदाहरण : ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.

पर्यायवाची : ಅಂಧತಮಸ, ಅಪ್ರಕಾಶ, ಇರುಳು, ಕತ್ತಲು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ


अन्य भाषाओं में अनुवाद :

Absence of light or illumination.

dark, darkness

चौपाल