अर्थ : ಯಾವುದೇ ನಿಯಮಿತ ಸಮಯವಲ್ಲದೆ ಕಾಲವಲ್ಲದ ಕಾಲದಲ್ಲಿ ಸಂಭವಿಸುವ ಘಟನೆ ಅಥವಾ ಸಂಗತಿಗಳು
उदाहरण :
ಶಂಕರಪ್ಪನ ಅಕಾಲಿಕ ಮರಣದಿಂದ ತುಂಬಲಾರದ ನಷ್ಟವಾಗಿದೆ.
पर्यायवाची : ಅಕಾಲಿಕವಾದ, ಅಕಾಲಿಕವಾದಂತ, ಅಕಾಲಿಕವಾದಂತಹ
अन्य भाषाओं में अनुवाद :
अर्थ : ಕಾಲಧರ್ಮಕ್ಕೆ ಅಥವಾ ಋತು ಸಹಜತೆಗೆ ಹೊರತಾದ
उदाहरण :
ಅಕಾಲಿಕ ಮಳೆ ಎಲ್ಲರಿಗೂ ನಷ್ಟವನ್ನುಂಟು ಮಾಡುತ್ತದೆ.
अन्य भाषाओं में अनुवाद :
Not in keeping with (and usually undesirable for) the season.
A sudden unseasonable blizzard.अर्थ : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
उदाहरण :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
पर्यायवाची : ಅಕಾಲದ, ಸಕಾಲಿಕವಲ್ಲದ, ಸಮಯೋಚಿತವಲ್ಲದ
अन्य भाषाओं में अनुवाद :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.