सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ತೊಕವು ಹೆಚ್ಚು ಕಮ್ಮಿ ಎಂಟು ಅಕ್ಕಿ ಕಾಳುಗಳಿಗೆ ಸರಿಸಮವಾಗಿರುವುದು
उदाहरण : ನನ್ನ ಅಜ್ಜಿಯ ಹತ್ತಿರ ಸರಿಸುಮಾರು ನೂರು ಅಕ್ಕಿಕಾಲಿನಷ್ಟು ಒಂದು ಚಿನ್ನದ ಹಾರವಿತ್ತು.
पर्यायवाची : ತಂಡುಲ
अन्य भाषाओं में अनुवाद :हिन्दी
एक तौल जो आठ रत्ती के बराबर होती है।
अर्थ : ಒಂದು ತರಹದ ಧಾನ್ಯ
उदाहरण : ಅವನು ಒಂದು ಮೂಟೆ ಅಕ್ಕಿ ಕೊಂಡುಕೊಂಡನು.
अन्य भाषाओं में अनुवाद :हिन्दी English
एक अन्न जो भूसी उतारा हुआ धान है।
Grains used as food either unpolished or more often polished.
अर्थ : ಕೆಲವು ಸಸ್ಯದಿಂದ ಬರುವ ಕಾಳುಗಳು ತಿನ್ನಲು ಯೋಗ್ಯವಾಗಿರುವುದು
उदाहरण : ಶ್ಯಾಮ್ ಭತ್ತದ ವ್ಯಾಪಾರಿ
पर्यायवाची : ಧಾನ್ಯ, ಬತ್ತ
कुछ पौधों से उत्पन्न होने वाले दाने जो खाने के काम में आते हैं।
Dry seed-like fruit produced by the cereal grasses: e.g. wheat, barley, Indian corn.
इंस्टॉल करें