पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಕ್ರಮವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಅಕ್ರಮವಾದ   ಗುಣವಾಚಕ

अर्थ : ವಿಧಿ, ಕಾನೂನು, ಶಾಸನ ಮುಂತಾದವುಗಳಿಗೆ ವಿರುದ್ಧವಾಗಿರುವ ನಡೆ

उदाहरण : ಬಾಲ್ಯ ವಿವಾಹವು ಕಾನೂನು_ಬಾಹಿರ ಕೃತ್ಯ.

पर्यायवाची : ಅಕ್ರಮ, ಅಕ್ರಮವಾದಂತ, ಅಕ್ರಮವಾದಂತಹ, ಕಾನೂನು ಬಾಹಿರ, ಕಾನೂನು ಬಾಹಿರವಾದ, ಕಾನೂನು ಬಾಹಿರವಾದಂತ, ಕಾನೂನು ಬಾಹಿರವಾದಂತಹ, ಕಾಯಿದೆ ವಿರುದ್ಧ, ಕಾಯಿದೆ ವಿರುದ್ಧವಾದ, ಕಾಯಿದೆ ವಿರುದ್ಧವಾದಂತ, ಕಾಯಿದೆ ವಿರುದ್ಧವಾದಂತಹ, ಶಾಸನಸಮ್ಮತವಲ್ಲದ, ಶಾಸನಸಮ್ಮತವಲ್ಲದಂತ, ಶಾಸನಸಮ್ಮತವಲ್ಲದಂತಹ


अन्य भाषाओं में अनुवाद :

Prohibited by law or by official or accepted rules.

An illegal chess move.
illegal

अर्थ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ

उदाहरण : ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.

पर्यायवाची : ಅಕ್ರಮ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ


अन्य भाषाओं में अनुवाद :

जिसका अधिग्रहण किया गया हो।

सरकार ने अधिग्रहीत भूमि वापस करने करने के लिए कहा है।
अधिकृत, अधिगत, अधिग्रहीत, हथियाया

Held or filled or in use.

She keeps her time well occupied.
The wc is occupied.
occupied

चौपाल