पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅಗ್ರಸ್ಥಾನ शब्द का अर्थ तथा उदाहरण पर्यायवाची एवम् विलोम शब्दों के साथ।

ಅಗ್ರಸ್ಥಾನ   ನಾಮಪದ

अर्थ : ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ

उदाहरण : ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.

पर्यायवाची : ಮುಂಚೂಣಿ, ಮುಂದಿರುವ


अन्य भाषाओं में अनुवाद :

किसी क्षेत्र, मुकाबले आदि में किसी की तुलना में उससे आगे होने की अवस्था।

हमारे क्षेत्र में पहले ही चक्र की मत-गणना में एक निर्दलीय प्रत्याशी ने बढ़त बना ली थी।
बढ़त, लीड

अर्थ : ಯಾವುದಾದರು ಕಾರ್ಯ ಮೊದಲಾದವುಗಳ ಮೊಟ್ಟ ಮೊದಲ ಸ್ಥಾನ

उदाहरण : ಸಚ್ಚಿನ್ ಕ್ರಿಕೆಟ್ ಆಟದಲ್ಲಿ ಅಗ್ರಸ್ಥಾನದಲ್ಲಿದ್ದರೆ ಪಾಕ್ತಿಸ್ಥಾನದ ಗುಂಪನ್ನು ಸುಲಭವಾಗಿ ಸೋಲಿಸಬಹುದು.

पर्यायवाची : ಮೊದಲ ಸ್ಥಾನ


अन्य भाषाओं में अनुवाद :

किसी (साहसिक) कार्य आदि में सबसे आगे का अमूर्त स्थान।

सचिन ने घंटों तक मोर्चा संभालकर पाकिस्तानी टीम को धूल चटा दी।
मोरचा, मोर्चा

An abstract mental location.

He has a special place in my thoughts.
A place in my heart.
A political system with no place for the less prominent groups.
place

चौपाल