अर्थ : ಜೀರ್ಣವಾಗದೆ ಇರುವುದು
उदाहरण :
ಅರ್ಥವಾಗದ್ದನ್ನು ಬಲವಂತವಾಗಿ ಓದಿಸಿದರೆ ಮನಸ್ಸಿಗೆ ಅಜೀರ್ಣವಾಗುತ್ತದೆ.
पर्यायवाची : ಅಜೀರ್ಣ, ಅಜೀರ್ಣವಾದಂತ, ಅಜೀರ್ಣವಾದಂತಹ
अन्य भाषाओं में अनुवाद :
अर्थ : ಯಾರಿಗೆ ಅಜೀರ್ಣವಾಗಿದೆಯೋ
उदाहरण :
ಅಜೀರ್ಣವಾದ ವ್ಯಕ್ತಿಯ ಆರೋಗ್ಯ ದುರ್ಬಲವಾಗಿದೆ.
पर्यायवाची : ಅಜೀರ್ಣ, ಅಜೀರ್ಣವಾದಂತ, ಅಜೀರ್ಣವಾದಂತಹ
अन्य भाषाओं में अनुवाद :
Suffering from dyspepsia.
dyspeptic