अर्थ : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ
उदाहरण :
ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.
पर्यायवाची : ಅನಿಶ್ಚಯ, ಭ್ರಮೆ, ವಿಕಲ್ಪಹೀನತೆ, ಸಂದೇಹ
अन्य भाषाओं में अनुवाद :
विकल्पहीन होने की अवस्था या भाव।
विकल्पहीनता के कारण वह सही निर्णय नहीं ले पा रहा है।A feeling of being unable to manage.
helplessnessअर्थ : ವಿದ್ಯೆ ಇಲ್ಲದ ಸ್ಥಿತಿ
उदाहरण :
ವಿದ್ಯಾವಂತರಾದರೆ ಅಜ್ಞಾನ ದೂರವಾಗುತ್ತದೆ.
पर्यायवाची : ಅಜ್ಞಾನತೆ, ಅವಿದ್ಯತೆ, ಅವಿದ್ಯಾ, ಜ್ಞಾನಹೀನತೆ
अन्य भाषाओं में अनुवाद :
The lack of knowledge or education.
ignoranceअर्थ : ಅರಿವಿಲ್ಲದಿರುವ ಸ್ಥಿತಿ ಅಥವಾ ಭಾವ
उदाहरण :
ಅಜ್ಞತೆಯ ಕಾರಣ ನನ್ನಿಂದ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ.
पर्यायवाची : ಅಜ್ಞತೆ, ಅರಿವಿಲ್ಲದಿರುವಿಕೆ, ಅಸಂವೇದಿತ್ವ
अन्य भाषाओं में अनुवाद :
अर्थ : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ
उदाहरण :
ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.
पर्यायवाची : ಅರಿವಿಲ್ಲದಿರುವುದು, ತಿಳಿವಿಲ್ಲದಿರುವುದು, ಮೌಢ್ಯ
अन्य भाषाओं में अनुवाद :
The lack of knowledge or education.
ignoranceअर्थ : ಜೀವಾತ್ಮಕ್ಕೆ ಗುಣ ಮತ್ತು ಗುಣದ ಭಿನ್ನತೆಗಳನ್ನು ತಿಳಿದುಕೊಳ್ಳದಿರುವ ಅವಿವೇಕಿ (ಆಧ್ಯಾತ್ಮ)
उदाहरण :
ಅಜ್ಞಾನವೇ ಎಲ್ಲಾ ದುಃಖಗಳಿಗೆ ಕಾರಣ.
पर्यायवाची : ಅರಿವಿಲ್ಲದಿರುವಿಕೆ
अन्य भाषाओं में अनुवाद :