अर्थ : ಅಡುಗೆಯನ್ನು ತಯಾರಿಸುವಲ್ಲಿ ಸಹಾಯಕವಾಗುವ ಸಲಕರಣೆಗಳು
उदाहरण :
ಒಲೆಯು ಒಂದು ಅಡುಗೆ ಸಾಧನವಾಗಿದೆ.
पर्यायवाची : ಅಡಿಗೆ ಉಪಕರಣ, ಅಡಿಗೆ ಸಾಧನ, ಅಡಿಗೆ-ಉಪಕರಣ, ಅಡುಗೆ ಸಾಧನ, ಅಡುಗೆ-ಉಪಕರಣ
अन्य भाषाओं में अनुवाद :
Hardware utensils for use in a kitchen.
kitchenware