अर्थ : ಗಂಡನ ಅಥವಾ ಹೆಂಡತಿಯ ತಾಯಿ
उदाहरण :
ಕೌಶಲ್ಯ ಸೀತೆಯ ಅತ್ತೆ.
पर्यायवाची : ತಂದೆಯ ಒಡಹುಟ್ಟಿದವಳು, ಸೋದರ ಮಾವನ ಹೆಂಡತಿ
अन्य भाषाओं में अनुवाद :
The mother of your spouse.
mother-in-lawअर्थ : ಮಾವನ ಹೆಂಡತಿ
उदाहरण :
ಸೀಮಾಳ ಸೋದರತ್ತೆ ಅಧ್ಯಾಪಕಿ.
पर्यायवाची : ಸೋದರ ಅತ್ತೆ, ಸೋದರ-ಅತ್ತೆ, ಸೋದರತ್ತೆ
अन्य भाषाओं में अनुवाद :
अर्थ : ತಂದೆಯ ತಂಗಿ ಅಥವಾ ತಂದೆಯ ಅಕ್ಕ
उदाहरण :
ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.
पर्यायवाची : ತಂದೆಯ ಅಕ್ಕ, ತಂದೆಯ ಒಡಹುಟ್ಟಿದವಳು, ತಂದೆಯ ತಂಗಿ, ಸೋದರ ಅತ್ತೆ, ಸೋದರತ್ತೆ
अन्य भाषाओं में अनुवाद :