अर्थ : ವ್ಯಕ್ತಿಯ ಹಿತಾಸಕ್ತಿಯ ಮೇಲೆ ಪ್ರಭಾವ ಬೀರುವ ಆಕಸ್ಮಿಕ ಘಟನೆಗಳು
उदाहरण :
ಅವನ ಅದೃಷ್ಟ ಚನ್ನಾಗಿತ್ತು ಈ ಅಪಘಾತದಲ್ಲಿ ಆಶ್ಚರ್ಯಕರವಾಗಿ ಬದುಕುಳಿದಿದ್ದಾನೆ.
पर्यायवाची : ನಸೀಬು, ಭಾಗ್ಯ, ಯೋಗ, ವಿದಿ, ಹಣೆಬರ
अन्य भाषाओं में अनुवाद :
वह निश्चित और अटल दैवी विधान जिसके अनुसार मनुष्य के सब कार्य पहले ही से नियत किये हुए माने जाते हैं और जिसका स्थान ललाट माना गया है।
सभी जीव अपने कर्मों से भाग्य का निर्माण करते हैं।अर्थ : ಆ ಸಿದ್ಧಾಂತದಿಂದ ಏನಾದರೂ ಆಗಬಹುದು ಹಾಗೂ ಭಾಗ್ಯದ ಅನುಸಾರವಾಗಿಯೂ ಆಗುತ್ತದೆ
उदाहरण :
ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಅದೃಷ್ಟವನ್ನು ನಂಬುವವರು ಬಹಳ ಜನ ಇದ್ದಾರೆ.
अन्य भाषाओं में अनुवाद :
A philosophical doctrine holding that all events are predetermined in advance for all time and human beings are powerless to change them.
fatalismअर्थ : ಆಕಸ್ಮಿಕವಾಗಿ ಒದಗಿಬಂದ ಒಳ್ಳೆಯ ಅದೃಷ್ಟ
उदाहरण :
ನಿಮ್ಮ ದರ್ಶನವಾದದ್ದು ನನ್ನ ಸೌಭಾಗ್ಯ.
पर्यायवाची : ಸದ್ಭಾಗ್ಯ, ಸೌಭಾಗ್ಯ
अन्य भाषाओं में अनुवाद :
ऐसा भाग्य जिसके आधार पर अच्छी बात या घटनाएँ हो या वह भाग्य जो अच्छाई का प्रतीक हो।
यह मेरा सौभाग्य है कि आपके दर्शन हुए।अर्थ : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ
उदाहरण :
ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.
पर्यायवाची : ಕಣಿ, ಚಿಹ್ನೆ, ಭವಿಷ್ಯನುಡಿ, ಲಗ್ನ, ಶಕುನ, ಶುಭಾಶುಭ ಸೂಚಕ
अन्य भाषाओं में अनुवाद :
A sign of something about to happen.
He looked for an omen before going into battle.