अर्थ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
उदाहरण :
ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
पर्यायवाची : ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ
अन्य भाषाओं में अनुवाद :
The state of being subordinate to something.
subordinationअर्थ : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ
उदाहरण :
ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.
पर्यायवाची : ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ಗುಲಾಮಗಿರಿ, ದಾಸ್ಯ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ
अन्य भाषाओं में अनुवाद :
पराधीन होने की अवस्था या भाव।
पराधीनता की बेड़ी में जकड़ा भारत उन्नीस सौ सैंतालीस में आज़ाद हुआ।अर्थ : ಯಾವುದು ನಮ್ಮ ಅಧಿಕಾರಕ್ಕೆ ಬಂದಿದ್ದೆಯೋ
उदाहरण :
ಅವನು ತನ್ನ ಸ್ವಾಧೀನದಲ್ಲಿ ಇದ್ದ ಜಮೀನನ್ನು ಉಳುಮೆ ಮಾಡುತ್ತಿದ್ದ.
पर्यायवाची : ಅಧೀನದಲ್ಲಿದ್ದ, ಅಧೀನದಲ್ಲಿದ್ದಂತ, ಅಧೀನದಲ್ಲಿದ್ದಂತಹ, ಸ್ವಾಧೀನದಲ್ಲಿದ್ದ, ಸ್ವಾಧೀನದಲ್ಲಿದ್ದಂತ, ಸ್ವಾಧೀನದಲ್ಲಿದ್ದಂತಹ
अन्य भाषाओं में अनुवाद :
अर्थ : ಬೇರೆಯವರ ವಶದಲ್ಲಿರುವ
उदाहरण :
ಭಾರತ ಹಲವು ವರ್ಷಗಳು ಬ್ರಿಟಿಷರ ಅಧೀನ ದೇಶವಾಗಿತ್ತು
अन्य भाषाओं में अनुवाद :