अर्थ : ಅನಾಥರು, ಅಸಹಾಯಕರು ಅಥವಾ ದೀನ-ದುರ್ಬಲರನ್ನು ಪಾಲನೆ-ಪೋಷಣೆ ಮಾಡುವ ಸ್ಥಳ
उदाहरण :
ರಘು ಅನಾಥಾಲಯದಿಂದ ಒಂದು ಮಗವನ್ನು ದತ್ತು ಪಡೆದನು.
पर्यायवाची : ಅನಾಥ-ಆಶ್ರಮ, ಅನಾಥಾಲಯ, ಅನಾಥಾಶ್ರಮ
अन्य भाषाओं में अनुवाद :
वह स्थान जहाँ अनाथों, असहायों या दीन-दुखियों का पालन-पोषण होता है।
माधविका ने अनाथालय से एक बच्चे को गोद लिया।