अर्थ : ಸಾಮಾನ್ಯ ತಾಪದಲ್ಲಿ ಘನ ಅಥವಾ ದ್ರವವಾಗದಿರುವ ಪದಾರ್ಥ
उदाहरण :
ಗಾಳಿಯಲ್ಲಿ ಅನೇಕ ರೀತಿಯ ಅನಿಲಗಳು ಇರುತ್ತದೆ.
अन्य भाषाओं में अनुवाद :
अर्थ : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ
उदाहरण :
ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.
पर्यायवाची : ಅಗ್ನಿಮಿತ್ರ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಯು, ವಾಹನ ಸಖ, ಸಂಚಾರಿ, ಹವಾ, ಹವೆ
अन्य भाषाओं में अनुवाद :
प्रायः सर्वत्र चलता रहने वाला वह तत्व जो सारी पृथ्वी पर व्याप्त है और जिसमें प्राणी साँस लेते हैं।
हवा के अभाव में जीवन की कल्पना नहीं की जा सकती।अर्थ : ಉರುವಲು ಸೌಧೆ ಅಥವಾ ಕುಳ್ಳುಬೆರಣಿ
उदाहरण :
ಗ್ರಾಮೀಣ ಕ್ಷೇತ್ರದಲ್ಲಿ ಒಣಗಿರುವ ಸೌಧೆಯನ್ನು ಉರುವಲಾಗಿ ಬಳಸುವ ಒಂದು ದೊಡ್ಡ ಸಾಧನ.
पर्यायवाची : ಇಂಧನ, ಉರುವಲು, ಬೆಂಕಿಯಲ್ಲಿ ಸುಟ್ಟ ಭಾಗ, ಸೌದೆ
अन्य भाषाओं में अनुवाद :
Plant materials and animal waste used as fuel.
biomassअर्थ : ಅಡಿಗೆ ಮಾಡಲು, ಗಾಡಿ ಓಡಿಸಲು ಮೊದಲಾದ ಕೆಲಸಗಳಿಗೆ ಉಪಯೋಗಿಸುವಂತಹ ಅನಿಲ
उदाहरण :
ಈಗ ಪಟ್ಟಣಗಳಲ್ಲಿ ನಳಿಕೆಗಳಿಂದ ಮನೆ-ಮನೆಗೆ ಅನಿಲವನ್ನು ಅಥವಾ ಗ್ಯಾಸ್ ಗಳನ್ನು ಕಳುಹಿಸಲಾಗುತ್ತಿದೆ.
पर्यायवाची : ಗ್ಯಾಸ್
अन्य भाषाओं में अनुवाद :
खाना बनाने, गाड़ी चलाने आदि के काम में आने वाला जीवाश्म ईंधन।
आजकल शहर में नलिका से घर-घर में गैस की आपूर्ति की जाती है।