पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನಿಷ್ಟ शब्द का अर्थ तथा उदाहरण पर्यायवाची एवम् विलोम शब्दों के साथ।

ಅನಿಷ್ಟ   ನಾಮಪದ

अर्थ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

उदाहरण : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

पर्यायवाची : ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ


अन्य भाषाओं में अनुवाद :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

अर्थ : ಮಂಗಲಕರವಾಗಿ ಇಲ್ಲದಿರುವುದು ಅಥವಾ ಕೆಡುಕು ಸಂಭವಿಸುವುದು

उदाहरण : ಈ ಕೆಲಸವನ್ನು ಆರಂಭಿಸುವ ಮುನ್ನವೇ ಅಮಂಗಲಕರ ಸೂಚನೆ ಸಿಕ್ಕ ಕಾರಣ ಅದನ್ನು ಸದ್ಯಕ್ಕೆ ನಿಲ್ಲಿಸುವುದು ಒಳಿತು.

पर्यायवाची : ಅಮಂಗಲ, ಅಶುಭ, ಕೆಡುಕು


अन्य भाषाओं में अनुवाद :

वह जिससे किसी का कल्याण, मंगल या हित न हो।

आप ही इस अमंगल को रोकने का कोई उपाय बताइए।
अकल्याण, अकुशल, अनय, अनहित, अनिष्ट, अनै, अमंगल, अमङ्गल, अरिष्ट, अशंभु, अशम्भु, अशिव, अशुभ, अश्मंत, अश्मन्त, अश्रुयस, अहित

अर्थ : ಅಧರ್ಮದಿಂದ ಪ್ರಾಪ್ತಿಯಾದ ಧನ

उदाहरण : ನನಗೆ ಅನರ್ಥ ಅಥವಾ ಅನಿಷ್ಟ ಬೇಕಾಗಿಲ್ಲ.

पर्यायवाची : ಅನರ್ಥ


अन्य भाषाओं में अनुवाद :

अधर्म से प्राप्त धन।

मुझे अनर्थ नहीं चाहिए।
अनर्थ

ಅನಿಷ್ಟ   ಗುಣವಾಚಕ

अर्थ : ಯಾರು ಸಭ್ಯನಲ್ಲವೋ

उदाहरण : ನೀನು ಅಸಭ್ಯ ವ್ಯಕ್ತಿಯ ಹಾಗೆ ಏಕೆ ಮಾತನಾಡುವೆ?

पर्यायवाची : ಅನಾಗರೀಕ, ಅನಾಗರೀಕವಾದ, ಅನಾಗರೀಕವಾದಂತ, ಅನಾಗರೀಕವಾದಂತಹ, ಅನಿಷ್ಟವಾದ, ಅನಿಷ್ಟವಾದಂತ, ಅನಿಷ್ಟವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತ, ಅಸಂಸ್ಕೃತವಾದಂತಹ, ಅಸಭ್ಯ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ, ಒರಟಾದ, ಒರಟಾದಂತ, ಒರಟಾದಂತಹ, ಒರಟು, ನಾಗರೀಕತೆ ಇಲ್ಲದ, ನಾಗರೀಕತೆ ಇಲ್ಲದಂತ, ನಾಗರೀಕತೆ ಇಲ್ಲದಂತಹ, ನಾಗರೀಕತೆ ಪಡೆಯದಿರದ, ನಾಗರೀಕತೆ ಪಡೆಯದಿರದಂತ, ನಾಗರೀಕತೆ ಪಡೆಯದಿರದಂತಹ, ಸಂಸ್ಕಾರಹೀನ, ಸಂಸ್ಕಾರಹೀನವಾದ, ಸಂಸ್ಕಾರಹೀನವಾದಂತ, ಸಂಸ್ಕಾರಹೀನವಾದಂತಹ


अन्य भाषाओं में अनुवाद :

(of persons) lacking in refinement or grace.

bounderish, ill-bred, lowbred, rude, underbred, yokelish

चौपाल