अर्थ : ಬಯಸಿದ ದೇವರಿಂದ ಇಲ್ಲವೇ ಬಯಸಿದ ಅಧಿಕಾರ ಸತ್ತೆಯಿಂದ ಇಲ್ಲವೇ ಬಯಸಿದ ತಮಗಿಂತ ದೊಡ್ಡವರೆನಿಸಿಕೊಂಡಂತವರಿಂದ ಸಿಗಲ್ಪಟ್ಟ ಒಳ್ಳೆಯ ನಡವಳಿಕೆ, ನಡೆನುಡಿ ಮತ್ತು ಉಪಕಾರಕ್ಕೆ ಸಂಬಂಧಿಸಿದಂತ
उदाहरण :
ಅನುಗ್ರಹಿತ ವ್ಯಕ್ತಿ ಆನಂದದಿಂದ ಹೊರಬಂದನು.
पर्यायवाची : ಅನುಗ್ರಹ ಗಳಿಸಿದ, ಅನುಗ್ರಹ ಸಿಕ್ಕ, ಅನುಗ್ರಹಿತ, ಆಶೀರ್ವಾದ ಗಳಿಸಿದ, ಆಶೀರ್ವಾದ ದೊರೆತ, ಆಶೀರ್ವಾದ ಸಿಕ್ಕ, ಆಶೀರ್ವಾದಿತ
अन्य भाषाओं में अनुवाद :
Owing gratitude or recognition to another for help or favors etc.
indebted