पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನುಪಾತ शब्द का अर्थ तथा उदाहरण पर्यायवाची एवम् विलोम शब्दों के साथ।

ಅನುಪಾತ   ನಾಮಪದ

अर्थ : ಗೌರವ, ತೂಕ, ಉಪಯೋಗಕ್ಕೆ ಬರುವ ಇತ್ಯಾದಿ ವಿಚಾರಗಳ ತುಲನೆ ಮಾಡುವುದರಿಂದ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಇರುವ ಸಂಬಂಧ ಅಥವಾ ಅಪೇಕ್ಷೆ

उदाहरण : ಪುಸ್ತಕ ಬರೆದ ಲೇಕಕರಿಗೆ ಎರಡು ಪ್ರತಿಶತ ಅನುಪಾತದಷ್ಟು ರಾಯಲ್ಟಿ ಸಿಗುವುದು (ಗೌರವ ಧನ ದೊರೆಯುವುದು)


अन्य भाषाओं में अनुवाद :

मान, मात्रा, माप, आदि जिसे दूसरी वस्तु के मान, मात्रा, माप, आदि के अनुपात के रूप में माना जाता है।

लड़कियों की साक्षरता दर में वृद्धि हो रही है।
दर, रेट

The relative magnitudes of two quantities (usually expressed as a quotient).

ratio

अर्थ : ಎರಡು ಅಂಶಗಳಿಗಿರುವ ಸಾಪೇಕ್ಷ ಪರಿಮಾಣ

उदाहरण : ಒಂದು ಮತ್ತು ಐದು ಅಥವಾ ಇಪ್ಪತ್ತು ಮತ್ತು ನೂರರ ಅನುಪಾತ ಒಂದೇ ಆಗಿರುತ್ತೆ.


अन्य भाषाओं में अनुवाद :

दो मात्राओं के सापेक्ष परिमाण।

एक और पाँच या बीस और सौ का अनुपात समान होता है।
अनुपात, रेशियो, रेश्यो

The relative magnitudes of two quantities (usually expressed as a quotient).

ratio

ಅನುಪಾತ   ಗುಣವಾಚಕ

अर्थ : ಪ್ರಮಾಣದಲ್ಲಿ ಅಥವಾ ಮೊತ್ತದಲ್ಲಿ ಹೊಂದಿಕೆಯಾಗಿರುವ, ಅನುಗುಣವಾದ

उदाहरण : ಈ ದ್ರವ ಮತ್ತು ಘನದ ಅನುಪಾತದ ಘನತ್ವವನ್ನು ಕಂಡುಹಿಡಿಯಿರಿ.

पर्यायवाची : ಪರಿಮಾಣ


अन्य भाषाओं में अनुवाद :

किसी की अपेक्षा, तुलना या अनुपात में होनेवाला।

इस द्रव और ठोस का आपेक्षिक घनत्व निकालिए।
आपेक्षिक, सापेक्ष

चौपाल