पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಅನುಯಾಯಿ शब्द का अर्थ तथा उदाहरण पर्यायवाची एवम् विलोम शब्दों के साथ।

ಅನುಯಾಯಿ   ನಾಮಪದ

अर्थ : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ

उदाहरण : ನಾನು ಭೌದ್ದ ಧರ್ಮದ ಅನುಯಾಯಿ.

पर्यायवाची : ಅನುಚರ, ಅನುವರ್ತಿ, ಪರಿಚಾರಕ


अन्य भाषाओं में अनुवाद :

किसी का सिद्धान्त मानने और उनके अनुसार चलनेवाला व्यक्ति।

अनुयायी व्यक्ति अपने नेता की बात को ही सत्य मानकर उसका अनुसरण करता है।
अनुयायी, अनुयायी व्यक्ति, अनुवर्ती, अयातपूर्व, पार्ष्णिग्रह, मुरीद

A person who accepts the leadership of another.

follower

अर्थ : ಯಾರೋ ಒಬ್ಬರ ಹಿಂದೆ ಹಿಂದೆ ನಡೆಯುವ ಕ್ರಿಯೆ

उदाहरण : ಶ್ಯಾಮನು ತನ್ನ ತಂದೆಯನ್ನು ಅನುಸರಿಸಿಕೊಂಡು ಹೋಗುತ್ತಿದ್ದ.

पर्यायवाची : ಅಜ್ಞಾದಾರಕ, ಅನುಗಮನ, ಅನುವರ್ತಕ, ಅನುಸರಿಸು, ಪಾಲನೆ, ಹಿಂಬಾಲಿಸುವಿಕೆ


अन्य भाषाओं में अनुवाद :

किसी के पीछे-पीछे चलने की क्रिया।

पिता ने पुत्र को अनुगमन की आज्ञा दी।
अनुगति, अनुगम, अनुगमन, अनुयायन, अनुसरण, पैरवी

The act of pursuing in an effort to overtake or capture.

The culprit started to run and the cop took off in pursuit.
chase, following, pursual, pursuit

ಅನುಯಾಯಿ   ಗುಣವಾಚಕ

अर्थ : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ

उदाहरण : ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.

पर्यायवाची : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ


अन्य भाषाओं में अनुवाद :

किसी के समान आचरण करने वाला।

यहाँ अनुगामी लोगों की कमी कहाँ है।
अनुगामी

Going or proceeding or coming after in the same direction.

The crowd of following cars made the occasion seem like a parade.
Tried to outrun the following footsteps.
following

अर्थ : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ

उदाहरण : ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.

पर्यायवाची : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ


अन्य भाषाओं में अनुवाद :

किसी का सिद्धान्त मानने और उनके अनुसार चलनेवाला।

वह संत कबीर का अनुयायी है।
अनुग, अनुगत, अनुगामी, अनुयायी, अनुवर्ती, मुरीद

अर्थ : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು

उदाहरण : ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.

पर्यायवाची : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ


अन्य भाषाओं में अनुवाद :

जो किसी का अंधानुयायी बन कर उसके पीछे चलता हो।

पिछलग्गू व्यक्ति अपने दिमाग से कोई काम नहीं करते।
दुमछल्ला, पिछलगा, पिछलग्गू, पिट्ठू, लगुआ

अर्थ : ಆಜ್ಞೆಯನ್ನು ಪಾಲನೆ ಮಾಡುವ

उदाहरण : ಹಿರಿಯರ ಆಜ್ಞೆ ಪಾಲನೆ ಮಾಡುವುದು ಒಳಿತು.

पर्यायवाची : ಅನುಗಾಮಿ, ಆಜ್ಞೆ ಪಾಲಕ, ಪಾಲನೆ ಮಾಡುವ


अन्य भाषाओं में अनुवाद :

आज्ञा का पालन करनेवाला।

किसान अपने आज्ञाकारी पुत्र से बहुत प्रसन्न रहता था।
अनुकारी, अनुगामी, आज्ञा पालक, आज्ञाकारी, आज्ञानुगामी, आज्ञानुसार, आज्ञापालक, आज्ञावह, ताबेदार, फरमाँबरदार, फर्माबरदार, वचनकारी, वचस्कर

Dutifully complying with the commands or instructions of those in authority.

An obedient soldier.
Obedient children.
A little man obedient to his wife.
The obedient colonies...are heavily taxed; the refractory remain unburdened.
obedient

चौपाल