अर्थ : ಅನುವಾದ ಮಾಡುವುದಕ್ಕೆ ಯೋಗ್ಯವಾದ
उदाहरण :
ಈ ಪುಸ್ತಕವನ್ನು ಭಾಷಾಂತರಿಸಲಾಗಿದೆ.
पर्यायवाची : ಅನುವಾದ, ಅನುವಾದಂತ, ಅನುವಾದಂತಹ, ಅನುವಾದಗೊಂಡ, ಅನುವಾದಗೊಂಡಂತ, ಅನುವಾದಗೊಂಡಂತಹ, ಅನುವಾದಿತ, ಅನುವಾದಿತವಾದ, ಅನುವಾದಿತವಾದಂತ, ಭಾಷಾಂತರಗೊಂಡ, ಭಾಷಾಂತರಗೊಂಡಂತ, ಭಾಷಾಂತರಗೊಂಡಂತಹ, ಭಾಷಾಂತರವಾದ, ಭಾಷಾಂತರವಾದಂತ, ಭಾಷಾಂತರವಾದಂತಹ, ಭಾಷಾಂತರಿಸಲಾದ, ಭಾಷಾಂತರಿಸಲಾದಂತ, ಭಾಷಾಂತರಿಸಲಾದಂತಹ
अन्य भाषाओं में अनुवाद :
Capable of being put into another form or style or language.
Substances readily translatable to the American home table.अर्थ : ಅನುವಾದ ಮಾಡಲಾಗಿರುವಂತಹ
उदाहरण :
ಇದು ಮಹಾಶ್ವೇತಾ ದೇವಿಯ ಅನುವಾದಿತ ಕೃತಿ.
पर्यायवाची : ಅನುವಾದ ಮಾಡಿದ, ಅನುವಾದ ಮಾಡಿದಂತ, ಅನುವಾದ ಮಾಡಿದಂತಹ, ಅನುವಾದಿತ, ಅನುವಾದಿತವಾದ, ಅನುವಾದಿತವಾದಂತ, ಭಾಷಾಂತರಿಸಿದ, ಭಾಷಾಂತರಿಸಿದಂತ, ಭಾಷಾಂತರಿಸಿದಂತಹ
अन्य भाषाओं में अनुवाद :
अनुवाद किया हुआ।
यह महाश्वेता देवी की अनुदित कृति है।