अर्थ : ಅನುವಾದ ಮಾಡುವುದಕ್ಕೆ ಯೋಗ್ಯವಾದಂತ
उदाहरण :
ಎಲ್ಲಾ ರಚನೆಗಳು ಅನುವಾದಿಸಿದಂತಹ ರಚನೆಗಳಲ್ಲ.
पर्यायवाची : ಅನುವಾದಿಸಲಾದ, ಅನುವಾದಿಸಲಾದಂತ, ಅನುವಾದಿಸಲಾದಂತಹ, ಅನುವಾದಿಸಲ್ಪಟ್ಟ, ಅನುವಾದಿಸಲ್ಪಟ್ಟಂತ, ಅನುವಾದಿಸಲ್ಪಟ್ಟಂತಹ, ಅನುವಾದಿಸಿದಂತ, ಅನುವಾದಿಸಿದಂತಹ
अन्य भाषाओं में अनुवाद :
Capable of being put into another form or style or language.
Substances readily translatable to the American home table.अर्थ : ಯಾವುದರ ಅನುವಾದವಾಗುತ್ತಿದೆಯೋ
उदाहरण :
ಅನುವಾದಕನು ಅನುವಾದಿಸಿದ ಗ್ರಂಥವನ್ನು ಕಳುಹಿಸಲು ಹೇಳಿದ.
पर्यायवाची : ಅನುವಾದಿಸಿದಂತ, ಅನುವಾದಿಸಿದಂತಹ
अन्य भाषाओं में अनुवाद :